ನಾ ನಿನ್ನ ಮರೆಯಲಾರೆ ಚಿತ್ರವು ೧೯೭೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ಎನ್.ವೀರಾಸ್ವಾಮಿರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ನಾ ನಿನ್ನ ಮಾರೆಯಲಾರೆ - ರಾಜ್ ಕುಮಾರ್, ವಾಣಿ ಜೈರಾಮ್ ನನ್ನಾಸೆಯ ಹೂವೇ - ರಾಜ್ ಕುಮಾರ್, ಎಸ್.ಜಾನಕಿ ಎಲ್ಲೇಲ್ಲಿ ನೋಡಲಿ - ರಾಜ್ ಕುಮಾರ್, ಎಸ್.ಜಾನಕಿ ಸಿಹಿ ಮುತ್ತು ಸಿಹಿ ಮುತ್ತು - ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್